hello...dear all..

I welcome all 2 my world of thoughts...& I welcome ur thoughts with all respect.

Sunday, July 11, 2010

Just a thought...

I dont understand some of the tragedys of life. those who dont have kids die for them. those who have...how easily neglet them. there are somew so called ' husbands' who dont even give one day of peace to that poor lady, who gies with him, but never ever listen to any of the woman, sayin 'im a man'!!! I really some times get so many questions in my mind, who s there to teach them. there are hundred's of such man's in our society, bcz of whom, so many women, innocent children are suffering with their silent tears daily. even parents of such men, do not accept them. they are just quit for nothing people who never understand another persons feelings or pain,,,!
hmmm,,,,I really hate such people. sometimes fel like, i have to change them but know, that its not possible...:(
Feeling of dissapointment..! But i had expected this. My heart was telling.. tht somewhere something has gone wrong & cant hope in this matter. The same case is now with the results. Hmmm.. dont know, when and where i wil be ending up..!

ಶಾಸ್ತಿ..!

ಪಟ್ಟಣದಿಂದ ಹಳ್ಳಿಗೆ ಬಂದಿದ್ದೆ ನಾ ರೈಲಿನಲ್ಲಿ..,

ಹಳ್ಳಿ ರಸ್ತೆಯಲ್ಲಿ ನಡೆಯತೊಡಗಿದೆ ಸ್ಟೈಲ್ ನಲ್ಲಿ

ಜನರೆಲ್ಲಾ ಮಗ್ನರಾಗಿದ್ದರು ಕೊಯ್ಲಿನಲ್ಲಿ..,

ಅದ ನೋಡುತ್ತಾ ನಾ ಬಿದ್ದಿದ್ದೆ ಬಯಲಿನಲ್ಲಿ..!

Saturday, July 10, 2010

Some of the Golden words...I believe in...!


" If you dont act on life, life has a habit of acting on you...!"

"Be a person of your word.., rather than being, all talk & no action."


"We first make our habits, then our habits make us..!"

"All Are Always Right...!"

" Accept.., Appreciate.., Do not Reject"

Accepting means-->> Not being judgemental. Staying neutral. Not getting disturbed.

Do not reject anybody...just uplift them..just accpt them... just respect them..!

ಸಿಲ್ಲಿ-ಬಿಲ್ಲಿ..!!!

ಕದ್ದು ಹಾಲು ಕುಡಿಯುತ್ತದೆ ಬೆಕ್ಕು...
ಕಾರಣ ಅದು ತನ್ನ ಹಕ್ಕು..,
ಎಂದು ಅದು ಭಾವಿಸಿಕೊಂಡಿದ್ದರೆ...
ಅದಾಗುತ್ತದೆ ಅದರ ಸೊಕ್ಕು..!!!

ವಿಪರ್ಯಾಸ...!


ನಾಗರೀಕತೆಯ ತುದಿಯಾವಸ್ಥೆ...
ಎಂದು ಹೇಳುವ ಮತ್ತಿನಲ್ಲಿ..,
ನಾಗರೀಕರ ಅವಸ್ಥೆ,
ತಪ್ಪಿ ಹೋಯಿತು ವ್ಯವಸ್ಥೆ...!

ಹೀಗೊಂದು ಪಾಠ!


ನೆನಪುಗಳ ಮಾತು ಮಧುರ...
ಎಂದರು ತಿಳಿದವರು..,
ನೆನಪುಗಳೇ ಅಜರಾಮರ,
ಎಂದರು ಅನುಭವಸ್ಥರು...

ಈ ನೆನಪುಗಳೆಂಬ ಹಲವು theoryಗಳಿವೆ,
ನಾವು-ನೀವುಗಳ ಮಧ್ಯೆ...
ಎಂದಿಗಾದರೂ ಇವು ವಾಸ್ತವವೇ
ಎಂಬ ಸ್ವಗತ ತರ್ಕಕ್ಕೆ ಇಳಿದೆ..

ನೆನಪು ಎಂಬ ಒಂದು ಪದವು...
ಸಾಯಹೊರತವನ ಉಳಿಸಬಲ್ಲುದು..
ಕೆಲವೊಮ್ಮೆ ಇದೆ ಪದದ ಹಿಂಸೆಯಲ್ಲಿ,
ಬದುಕಿರುವವನ ಸಾಯಿಸ ಬಲ್ಲುದು..

ಹೀಗೆ ಸಾಕಿದ ನನ್ನ ತರ್ಕವು,
ಕೊಟ್ಟ ಉಪಸಂಹಾರ ಹೀಗಿತ್ತು..
ನಾಳೆಗಳ ಸುಖಕಾಗಿ ಇಂದಿನದನ್ನು ನೋಡು..
ಕಳೆದು ಹೋದ ನಿನ್ನೆಗಳ,, ನಿನ್ನೆಗೆ ಬಿಡು...!!!

ಹೃದಯದ ಮಾತು...!


ಮರೆತೆನೆಂದಷ್ಟು ಮತ್ತೆ ಮತ್ತೆ ಬರುವುದು...
ನಿನ್ನದೇ ನೆನಪು..,
ಹ್ರದಯಾಂತರಾಳದಿ ಸವಿ ನೆನಪಾಗಿರುವುದು...
ನಿನ್ನದೇ ಛಾಪು..,

ಉಳಿದಿದೆಯೊಂದು ಪ್ರಶ್ನೆ ನನ್ನೆದೆಯ ಮೂಲೆಯಲಿ
ಉತ್ತರವ ಕಾಣದೆ...
ಉದುರುವ ಪ್ರತಿ ಕಂಬನಿಯೂ ಕೇಳುತಿದೆ...
ನಾನೆಲ್ಲಿ ತಪ್ಪಿದೆ..,

ಜೀವದ ಗೆಳತಿಯಾಗಿದ್ದೆ ಅಂದು...
ನಿನ್ನ ಪ್ರೀತಿಯೇ ನನ್ನ ಉಸಿರಾಗಿತ್ತು...
ಹತ್ತು ಜನ ಹತ್ತಾರು ಮಾತಾಡಿದರು
ಪ್ರೀತಿಸಿದ ಹೃದಯ ನಿನ್ನನೆ ನಂಬಿತ್ತು...!

ನಮ್ಮ ಸಾವಿರ ಸುಂದರ ನೆನಪುಗಳು,
ಕನಸು ಮನಸಿನ ತುಂಬೆಲ್ಲ ತುಂಬಿದೆ...
ಮುಚ್ಚಿ ಹೋದ ಹಲವು ಕದಗಳು,
ನಿನ್ನ ದಾರಿಯ ಕಾಯುತ್ತಿವೆ...

ನಾನಂದು ಮಾಡಿದ್ದು ಸಣ್ಣದೊಂದು ತಪ್ಪು,
ನೆಪವಾಯಿತು ನಿನ್ನ ಕಳಕೊಳ್ಳಲು...
ನೋವಿತ್ತೂ ನಿನ್ನ samaadhaanisadaade ...
ಮೌನವಾಗಿ ನನ್ನೆದೆ ರೋಧಿಸುತ್ತಿರಲು...

'nee ಮೋಸ ಮಾಡಿದೆ' ಎಂದೇ ನೀ...
ನನಗಾಗಿ ಕನ್ನೀರಿತ್ತು ಅಂದು...
ಧುಖದ ಮದುವಲ್ಲಿದ್ದರೂ ಮ್ouನವಾಗಿದ್ದೆ,
ನನ್ನ ಪ್ರೀತಿಯು ಕೈಬಿದದೆಂದು...

ಸೋತು ಹೋದೆ ಗೆಳತಿ, ನಿನ್ನ priithiyalli,
ಬದುಕನ್ನು ಗೆಲ್ಲುವ ಉತ್ಸಾಹದಲ್ಲಿ...
ತಡೆಯದಾಗಿರುವೆ ಉಕ್ಕಿ ಬರುವ ಕಣ್ಣೀರನ್ನು,
ಕ್ಷಣ ಕ್ಷಣಕೂ ಕಾಡುವ ನಿನ್ನ ನೆನಪಿನಲ್ಲಿ...

ಕಾಯುತಿರುವೆ ಗೆಳತಿ, ಮತ್ತೆ ಆ ದಿನಗಳಿಗೆ,
ಪ್ರೀತಿ ತುಂಬಿದ ನಿನ್ನ ಮಡಿಲ ಸೇರಲು...
ಕೊನೆಯುಸಿರೆಳೆವ ನನ್ನ ಕೊನೆ ಗಳಿಗೆ...
ನಿನ್ನ ಮಡಿಲಲ್ಲೇ ನಿನ್ನ ಪ್ರೀತಿ ಗೆಲ್ಲಲು...!!!


Thursday, July 8, 2010

ಚುಟುಕು...

ಅರಬ್ಬೀ ಸಮುದ್ರದ ದಂಡೆ...
ಅಲ್ಲಿತ್ತು ಒಂದು ದೊಡ್ಡ ಬಂದೆ...
ಬಂಡೆಯನು ಇನ್ನೂ ಹತ್ತಿರದಿಂದ ಕಂಡೆ...
ಆಗ ತಿಳಿಯಿತು ನನಗದು ಯಾರದೋ ಮಂಡೆ...!!!