hello...dear all..

I welcome all 2 my world of thoughts...& I welcome ur thoughts with all respect.

Tuesday, June 7, 2011

ದೀಪು...

ನಡೆಯುತ್ತಿದೆ ಮನದಲ್ಲೇ ಪದಗಳ ತಾಕಲಾಟ..
ಕವಿತೆಯಾಗಿ ಹೊರಬರಲು ನಡೆಸುತ್ತಿವೆ ಕಾದಾಟ
ಹುಡುಕುತ್ತಿರುವೆ ಕೂತಲ್ಲೇ ಸುಂದರ ಪದಗಳ..
ವರ್ಣಿಸಲು ನಮ್ಮಿಬ್ಬರ ಸುಂದರ ದಿನಗಳ...
ಅದೆಂದು ಶುರುವಯಿತ್ಹೋ ನಮ್ಮಿಬ್ಬರ ಸ್ನೇಹ,
ಕಾರಣ KITKATo ಅಥವಾ ನಾನಾ...
ನಿನ್ನದನ್ತ್ಹೂ ಬಂದಿದ್ದು ಕೇವಲ ನಗುವೊಂದು,
ಮಾತಿಲ್ಲದೆ ಕೊಟ್ಟ chocolata ಕಂಡು.
ನಂತರದ ದಿನಗಳಲ್ಲಿ ನಿನ್ನದೇ ಮಾತು...
ನನಗಂತೂ listener ಕೆಲಸ ಸುಮ್ಮನೆ ಕೂತು.
ಅಲ್ಲಲ್ಲಿ ಮದ್ಯ ಮದ್ಯ ಅದೇ poor joku...
ಸಂಬಂಧ ಬೆಳೆಸಲು ಬೇರೇನೂ ಬೇಕು...
ನೆನಪಿದೆಯಾ ನಿನಗೆ ಆ ಸುಂದರ ದಿನಗಳು,,
ಕಾರಣವಿಲ್ಲದೆ ಆಡಿದ ಚಿಕ್ಕ-ಪುಟ್ಟ ಜಗಳಗಳು,...
ಅದೆಸ್ತು ಸಲ stadium meetinggalu..
ಕುದ್ರೋಳಿಯಲ್ಲಿ ಮಾಡಿದ photo-session ಗಳು..
ನೆನಪಿದೆಯ ಗಾಳಿ ಊದಿ typing ಅಳಿಸಿದ್ದು..,
ಎಂಪಿರೆ ಲಿಫ್ಟ್ ge ನನ್ನ ತಲೆ ಬಡಿದಿದ್ದು ..,
nanu ಬಾಲ್ ಬಿಸಾಡಿದ ಕಥೆಯನ್ನು ನೀನು ನಂಬಿದ್ದು ..,
ನಾನು ಬೇಗ ಸಾಯೊಲ್ಲ ಅಂತ ನೀನು ಹೇಳಿದ್ದು ...
ಮತ್ತೊಮ್ಮೆ ಮಧ್ಯ ರಾತ್ರಿಯ ವರೆಗೆ ಹರಟೆ ಹೊದೆಯಬೇಕೆನಿಸುತ್ತಿದೆ..
ಸಾವಿರ ಸುಂದರ ನೆನಪುಗಳು ಮತ್ತೆ ಮರುಕಳಿಸುತ್ತಿವೆ..
ನಿನ್ನ ದೂರ ಬಿಟ್ಟಿರಲು ತುಂಬಾ ಕಸ್ಥವಾಗುತ್ತಿದೆ.
ಪ್ರತಿ ನಿಮಿಷವೂ ಜೊತೆಗಿದ್ದ ನಿನ್ನ ನೆನಪೇ ಕಾಡುತ್ತಿದೆ...

1 comment: